21,30,000 subscribers
KK. TV
@kktvkannada
Channel Statistics
- Subscribers
- 21,20,000
- Total views
- 131214315
- Videos
- 662
- Community rating
- Not rated
About KK. TV
ನಮಸ್ಕಾರ ಸ್ನೇಹಿತರೇ! 🙏😃
KK TV Kannada ಅಧಿಕೃತ YouTube ಚಾನೆಲ್‌ಗೆ ನಿಮಗೆ ಹೃತ್ಪೂರ್ವಕ ಸ್ವಾಗತ.
ನಾನು ವೇಣು. ಈ ಚಾನೆಲ್‌ನಲ್ಲಿ ನಿಮಗಾಗಿ ಕುತೂಹಲಕಾರಿ, ಸ್ವಾರಸ್ಯಕರ ಹಾಗೂ ಉಪಯುಕ್ತ ಮಾಹಿತಿಗಳನ್ನು ಹುಡುಕಿ, ಸರಳ ಕನ್ನಡದಲ್ಲಿ Voice Over ಮೂಲಕ ಪರಿಚಯಿಸುತ್ತೇನೆ.
ಸ್ವಾರಸ್ಯಕರ ವಿಷಯಗಳನ್ನು ಹುಡುಕೋದು, ಅದನ್ನು ನಿಮಗೆ ತಿಳಿಸೋದು... ಇಷ್ಟೇ ನೋಡಿ ನಮ್ಮ ಕೆಲಸ! 😃🙏
ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಭೂಗೋಳ, ಪ್ರಕೃತಿ, ದೇಶ-ವಿದೇಶದ ಆಶ್ಚರ್ಯಕರ ಸಂಗತಿಗಳು ಹಾಗೂ ಇನ್ನೂ ಅನೇಕ ಮಾಹಿತಿ ಪ್ರಧಾನ ವಿಷಯಗಳ ವಿಡಿಯೋಗಳನ್ನು ಇಲ್ಲಿ ನೋಡಬಹುದು.
ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ಈಗಲೇ KK TV Kannada ಅನ್ನು Subscribe ಮಾಡಿ ಮತ್ತು Notification Bell 🔔 ಅನ್ನು ಒತ್ತಿ.
Thank you for your love and support! ❤️
Explore More
About This Data
Channel statistics reflect the latest stored refresh, not a live feed or a guaranteed daily update.
Channel Snapshot
- Typical video
- 5–10 min
- Uploads
- ~4/week
- Typical recent views
- ~138K
Latest Videos
-
ಮಾಡಿದ ಕರ್ಮಕ್ಕೆ ಪುಣ್ಯ ಅಥವಾ ಶಿಕ್ಷೆ ಹೇಗೆ ಸಿಗುತ್ತೆ | 3 Types of Karma Krishna's Golden Rule
9:42 · 1,856 views ·
-
ಭಾರತದ ಈ ಪುಟ್ಟ ಹಕ್ಕಿ ಆಸ್ಟ್ರೇಲಿಯಾದ ಪಾಲಿಗೆ ವಿಲನ್ ಆಗಿದ್ದು ಹೇಗೆ? | The Dark Story of Indian Myna
8:43 · 2,74,371 views ·
-
ಲ್ಯಾಬ್ನಲ್ಲಿ ಚಿನ್ನ ತಯಾರಿಕೆ ಶುರು! ಇನ್ಮುಂದೆ ಚಿನ್ನದ ಬೆಲೆ ಪಾತಾಳಕ್ಕೆ ಕುಸಿಯುತ್ತಾ? | Marathon Fusion Gold
10:54 · 1,55,150 views ·
Recent Hits
-
OLED TVಗೆ ಶಾಕ್ ಕೊಟ್ಟ ಚೈನಾ | 30 ವರ್ಷ ಬಾಳಿಕೆ ಬರುವ ಟಿವಿ! Why MicroLED Will Kill OLED & LCD Forever
9:47 · 10,84,020 views ·
-
ಕನ್ನಡಕದ ಬೆಲೆಗಳ ಅಸಲಿ ರಹಸ್ಯ | How Lenskart Destroyed the Global Eyewear Mafia
7:06 · 6,62,816 views ·
-
ರೇಷನ್ ಅಕ್ಕಿಯನ್ನು ಮಾರುತಿದ್ದೀರಾ? The Secret of Ration Rice | Ration Rice Truth Revealed
8:11 · 5,32,268 views ·
All Reviews (0)
No reviews yet. Be the first to review this channel!
You Might Also Like
21,30,000 subscribers
21,10,000 subscribers
21,00,000 subscribers